Tuesday, December 21, 2010

ಸ್ವಾಗತಿಸುವ ಹೊಸ ವರ್ಷವ...

ಎಷ್ಟು ಬೇಗ ಕಳೆಯಿತು ೨೦೧೦. ನಿನ್ನೆ ಮೊನ್ನೆ ಬಂದಂತಿದೆ ಆದರು ಅನಿವಾರ್ಯವಾಗಿ ವಿದಾಯ ಹೇಳಲೇಬೇಕು. ವರ್ಷದ ಆರಂಬದಲ್ಲಿ ಹೊತ್ತ ಗುರಿಗಳು ನೂರಾರು ಸದಿಸದ್ದು ಮಾತ್ರ ಸ್ವಲ್ಪ. ಹಾಗಂತ ನಾನೇನು ಸೋಮಾರಿ ಆಗ್ಲಿಲ್ಲ. ೨೦೧೦ ಬದುಕಿಗೆ ಸಕಸ್ತು ಪಾಠ ಕಲಿಸಿದೆ. ನಿಜ ಸ್ನೇಹಿತರನ್ನು ಅರಸಲು ಮಾರ್ಗ ತೋರಿಸಿದೆ. ೨೦೧೦ ರಲ್ಲು ಸಾಕಸ್ತು ವಿದ್ಯಮಾನಗಳು ಎಲ್ಲ ರಂಗದಲ್ಲೂ ಘಟಿಸಿವೆ. ರಾಜಕೀಯ ಹೊಲಸೆದ್ದು ಹೋಗಿದೆ. ಸಿನಿಮಾ ರಂಗ ಸಾಧಿಸಿದ್ದು ಅಸ್ತಕ್ಕಸ್ತೆ. ಸಾಹಿತ್ಯ ಕ್ಷೇತ್ರ ಮಾತ್ರ ಸಮ್ಮೇಳನ ಮುಂದುದಿಕೆಯ ಗುಂಗಿನಲ್ಲೇ ಯಿದೆ. ಬರುವ ಹೊಸ ವರ್ಷ ನಮ್ಮ ನಿಮ್ಮೆಲ್ಲರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಲಿ ...೨೦೧೧ ನಮ್ಮೆಲ್ಲರ ಸಾಧನೆಯ ಪರ್ವವಾಗಲಿ...ನೀವು ಏನಂತೀರ?

Friday, December 17, 2010

ಮೊನ್ನೆ ಮೊನ್ನೆಯಸ್ತೆ ೨೦೧೦ ಬಂದಹಾಗಿದೆ ಅವಾಗಲೇ ಮುಗೀತನು ಬಂತು. ತಿರುಗಿ ನೋಡಿದ್ರೆ ಸಾಧನೆ ಮಾತ್ರ ಶೂನ್ಯ. ಏನಪ್ಪಾ ವರ್ಷ ಯಿಸ್ತು ಬೇಗೆ ಕಲೀಥಲ್ಲ ಅಂತ ಯೋಚನೆ ಮಾಡಿದ್ರೆ ಅಯ್ಯೋ ನಮ್ಮ ಆಯುಷ್ಯದಲ್ಲಿ ಒಂದು ವರ್ಷ ಮ್ಯ್ನುಸ್ ಆಯ್ತಲ್ಲ ಅಂತ ಭಯ ಅಗುಥೆ. ಯಿರಲಿ ಬೇಡಿ ಬದುಕು ಬಂದ ಹಗೆ ಸ್ವೀಕರಿಸಬೇಕು ಅನ್ನೋದು ನನ್ನ ಭಾವನೆ. ೨೦೧೦ ಮಾತ್ರ ನನ್ನ ಪಾಲಿಗೆ ಒಂದು ಕಹಿ ಅಂತಾನೆ ಹೇಳಬಹುದು ಆದ್ರೆ ನನ್ನ ಬದುಕಿಗಿ ಮಹತ್ವದ ಪಟ ಕಳಿಸಿದ ವರ್ಷನು ಇದೇನೇ . ಇ ವರ್ಷ ಸಕಸ್ತು ಕಸರತು ಮಾಡ್ಲಿಕ್ಕೆ ಅವಕಶ ಮಾಡಿಕೊಟ್ಟಿದೆ. ಏನೇ ಇರಲಿ ವರ್ಷ..ತಿಂಗಳು..ದಿನ ಯಾರನ್ನು ಕಯುಕೊಂಡು ಕೂರೋಲ್ಲ ಅಲ್ವ. ನಾನೇನು ಮಾಡಿದ್ದೇವೆ ಅನ್ನೋದು ನಮಗದ್ರು ತೃಪ್ತಿ ಕೊಡದಿದ್ರೆ ಬದುಕು ವೇಸ್ಟ್. ೨೦೧೦ ರಲ್ಲಿ ಸಕಸ್ತು ವಿದ್ಯಮಾನಗಳು ಎಲ್ಲ ರಂಗದಲ್ಲೂ ನಡೆದಿವೆ. ೨೦೧೧ ನಮ್ಮ ನಿನ್ನೆಲ್ಲರ ಪಾಲಿಗೆ ಆಶದಯಕ ಆಗಿರಲಿ ಅನ್ನೋ ಭರವಸೆ ಇಟ್ಟುಕೊಳ್ಳೋಣ. ಜೊತೆಗೆ ಇ ವರ್ಷ ನಡೆದ ..ಆಗಿಹೋದ ಕೆಟ್ಟ ಘಟನೆಗಳು ಯಾವತ್ಹಿಗು ರಿಪಿತ್ ಆಗದಿರಲಿ ಅಂತ ಹಾರೈಸೋಣ.

Wednesday, June 9, 2010

ಹೊಸ saahasa

ಜೀವನ ಬಂದಹಾಗೆ ಎದುರಿಸಬೇಕು...ಇದು ಎಲ್ಲೆಅರಿಗೂ ಅನ್ವಯವಾಗುವ ಮಾತು. ಆದ್ರೆ ಹೀಗೆ ಬದುಕಬೇಕು ಅನ್ನೋ ಕನಸು ಕಾಣುವುದು ಯಿದೆಯಲ್ಲ ಅದು ಮಾತ್ರ ಸ್ವಲ್ಪ ಕಷ್ಟ. ಆದ್ರೆ ಅದನ್ನೇ ಸಾಧಿಸಿ ತೋರಿಸ್ತೇನೆ ಅನ್ನೋ ಛಲ ಯಿದ್ರೆ ಅದೇನು ಮಹಾ ಅಲ್ಲ ಬಿಡಿ. ಯಿಸ್ತೆಲ್ಲ ಪೀಟಿಕೆ ಯಾಕೆ ಅಂದ್ರೆ ಅಂತ ಒಂದು ಸಾಹಸಕ್ಕೆ ನಾನು ಕೂಡ ಕೈಹಾಕಿದ್ದೇನೆ. ಪ್ರಯತ್ನ ನಮ್ಮದು ಪಳಪೆಕ್ಷೆ ಅವರದು. ಯೀ ಸಾಹಸದಲ್ಲಿ ಗೆಲ್ಲುವ ವಿಶ್ವಾಸವು ನನ್ನಲ್ಲಿದೆ...ನನ್ನ ೧೧ ವರ್ಷಗಳ ಅನುಭವ ನನ್ನನ್ನು ನಿರೀಕ್ಷ್ಕಿಥ ಹದಿಯಕ್ಕಿ ಕರೆದೊಯ್ಯುಥೆ ಅನ್ನೋ ನಂಬಿಕೆ ಕೂಡ ನನ್ನಲ್ಲಿದೆ. ಯೀ ನನ್ನ ಕನಸಿಗೆ ಒಥಸೆಯಾಗಿ ಯಿಬ್ಬೆರು ಗೆಳೆಯರು ನಿನ್ಥಿದರೆ ಅದಕ್ಕೆ ಪುಸ್ತಿ ಅನ್ನೋ ಹಗೆ ಪತ್ರಿಕೋದ್ಯಮದಲ್ಲಿ ಹೆಸರು ಮಾಡಿರುವೆ ಅನುಭವಿ ನಮ್ಮಂದಿಗೆ ಇರುವದು ನಮ್ಮ ಭಾಗ್ಯ...ಎಲ್ಲವೂ ಸಾಕಾರಗೊಂದರೆ ಮುಂದಿನ ಒಂದು ವರ್ಷದೊಳಗೆ ಅತ್ಹ್ಯುನ್ನಾಥ ಸಾಧನೆಗೆ ವೇದಿಕೆ ಸಿದ್ದ....ಭಗವಂತನ ಕೃಪೆ ಮಾತು ಹಿಥ್ಯಿಗಳ ಹಾರೈಕೆ ದೊರೆಯುವ ವಿಶ್ವಾಸವಿದೆ....ಜೈ ಸಾಯಿಬಾಬ....

Wednesday, May 26, 2010

ಯಾವುದು ಕೋಮು bhavane

ದೇಶವೇ ಬೆಚ್ಚಿ ಬಿದ್ದ ಮಂಗಳೂರು ವಿಮಾನ ದುರಂತ ಎಲ್ಲರಿಗೂ ತಿಳಿದಿದೆ. ಜೀವ ಕಳೆದುಕೊಂಡ ಅದೆಸ್ತು ಮಂದಿ ಯಾವ ರೀತಿಯಲ್ಲಿ ನೋವು ಉಂಡಿದ್ದಾರೆ ಅನ್ನೋದು ಅವರಿಗೆ ಮಾತ್ರ ಗೊತ್ತು. ನಾನು ಹೇಳಹೊರತಿರುವದು ಅಲ್ಲಿನ ಸ್ಥಳೀಯರ ಜತ್ಯ್ಹತೀಥ ಸ್ಪಂದನೆಯ ಬಗ್ಗೆ..ಶವ ಹುಡುಕುವಾಗ ಯಾರಿಗೂ ಯಾವ್ಬ ಜಾತಿಯ ಶವ ಎಂಬ ಅರಿವೇ ಯಿರಲಿಲ್ಲ..ಮಂಗಳೂರು ಎಂದರೆ ಕೋಮು ದಳ್ಳುರಿ ಕೇಂದ್ರ ಅನ್ನೋರಿಗೆ ಈ ಘಟನೆ ಪಟ ಕಲಿಸಿದೆ. ಲೋಪ ಯಾರದೇ ಆಗಿರಲಿ ಜೀವೆ ತೆಗೆಯುವ ಯಿಂಥಹ ಪ್ರಕರಣಗಳು ಮರುಕಳಿಸದಿರಲಿ ಅಂತ ಬಗವನ್ಥನಲ್ಲಿ ಬೇಡೋಣ...

Monday, October 12, 2009

ಮಿಡಿದ manasu

ನಮ್ಮನಾಡು ಹಿಂದೆಂದು ಕಂಡರಿಯದ ಪ್ರಮಾಣದಲ್ಲಿ ಅತ್ಹೀವ್ರುಸ್ತಿಗೆ ತುಥಗಿದೆ. ಸಂಸ್ತ್ರಸ್ತರ ನೆರವಿಗೆ ಕನ್ನಡಿಗರು ತೋರಿದ ಮಾನವೀಯ ಮುಖ ಮಾತ್ರ ಎಲ್ಲರ ಕಣ್ಣು ತುಂಬಿಸಿದೆ. ರಾಜ್ಯದ ಮುಖ್ಯಮಂತ್ರಿಯೇ ಸ್ವತಃ ರೂದಿಗೆಯಿಲಿಧು ನೆರವು ಕೋರಿದ್ದು ಮಾತ್ರ ಮೆಚುವೆಂಥದ್ದು. ನಾಡಿನ ಜನರು ಹೊಥಿನ ಕೂಳಿಗೆ ತೊಂದರೆ ಯಿದ್ದರು ಕಸ್ತದಲ್ಲಿರುವವರ ನೆರವಿಗೆ ಬಂದಿದ್ದು ಖುಷಿ ಕೊಟ್ಟಿದೆ. ನೆಮ್ಮದಿ ಕಳೆದುಕೊಂಡಿರುವ ಜನರ ಹೆಸರಿನಲ್ಲಿ ಸಂಗ್ರಹವಾಗಿರುವ ನೆರವು ಮಾತ್ರ ದುರುಪಯೋಗ ಆಗಬಾರದು.ಮಾಡಿಕೊಳ್ಳುವವರಿಗೂ ಒಳ್ಳೆದಗೋಲ್ಲ. ನಾಡಿನ ಜನರ ಪ್ರೀತಿ ಹಾಗು ಮಿಡಿದಮನಗಳು ಅಭಿನಂದನೀಯ.

Friday, October 2, 2009

ಮನುಷ್ಯನಿಗೆ ಯಾಕೆ ಒಮ್ಮೊಮ್ಮೆ ಕೆಟ್ಟ ಚಿಂತನೆಗಳು ಬರುಥವೋ ಗೊತ್ತಿಲ್ಲ .ನನ್ನ ಬದುಕಿನಲ್ಲೂ ಯಿಂಥಹ ಸಂದರ್ಭ ಬಂದಿದೆ. ನಾನು ಮಾಡದ ತಪ್ಪಿಗೆ ವ್ಯವಸ್ತ್ರ್ಹೆಯಡಿ ನಾನು ಬಲಿಪಶು ಆಗಿದ್ದೇನೆ. ಹಾಗಂತ ನಾನೇನು ಕೈಕಟ್ಟಿ ಕುಳಿತಿಲ್ಲ ಆದರು ಯಿಂಥಹ ಸನ್ನಿವೇಶಗಳು ಮನಸ್ಸನ್ನು ಘಸಿಗೊಲಿಸುತ್ಹವೇ. ನಾನು ಕೇಳಿಕೊಳ್ಳೋದು ಯಿಸ್ತೇನೆ ಅಪ್ಪ ದೇವ್ರೇ ಯಿವ್ರಿಗೆ ಓಲೆ ಬುದ್ದು ಕೊಡಪ್ಪ ಅಂಥ. ಜೊತೆಗೆ ಮುಂದೆಯಾದ್ರೂ ಯಿಂಥವ್ರು ಪಟ ಕಲೀಲಿ.