Tuesday, December 21, 2010
ಸ್ವಾಗತಿಸುವ ಹೊಸ ವರ್ಷವ...
ಎಷ್ಟು ಬೇಗ ಕಳೆಯಿತು ೨೦೧೦. ನಿನ್ನೆ ಮೊನ್ನೆ ಬಂದಂತಿದೆ ಆದರು ಅನಿವಾರ್ಯವಾಗಿ ವಿದಾಯ ಹೇಳಲೇಬೇಕು. ವರ್ಷದ ಆರಂಬದಲ್ಲಿ ಹೊತ್ತ ಗುರಿಗಳು ನೂರಾರು ಸದಿಸದ್ದು ಮಾತ್ರ ಸ್ವಲ್ಪ. ಹಾಗಂತ ನಾನೇನು ಸೋಮಾರಿ ಆಗ್ಲಿಲ್ಲ. ೨೦೧೦ ಬದುಕಿಗೆ ಸಕಸ್ತು ಪಾಠ ಕಲಿಸಿದೆ. ನಿಜ ಸ್ನೇಹಿತರನ್ನು ಅರಸಲು ಮಾರ್ಗ ತೋರಿಸಿದೆ. ೨೦೧೦ ರಲ್ಲು ಸಾಕಸ್ತು ವಿದ್ಯಮಾನಗಳು ಎಲ್ಲ ರಂಗದಲ್ಲೂ ಘಟಿಸಿವೆ. ರಾಜಕೀಯ ಹೊಲಸೆದ್ದು ಹೋಗಿದೆ. ಸಿನಿಮಾ ರಂಗ ಸಾಧಿಸಿದ್ದು ಅಸ್ತಕ್ಕಸ್ತೆ. ಸಾಹಿತ್ಯ ಕ್ಷೇತ್ರ ಮಾತ್ರ ಸಮ್ಮೇಳನ ಮುಂದುದಿಕೆಯ ಗುಂಗಿನಲ್ಲೇ ಯಿದೆ. ಬರುವ ಹೊಸ ವರ್ಷ ನಮ್ಮ ನಿಮ್ಮೆಲ್ಲರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಲಿ ...೨೦೧೧ ನಮ್ಮೆಲ್ಲರ ಸಾಧನೆಯ ಪರ್ವವಾಗಲಿ...ನೀವು ಏನಂತೀರ?
Friday, December 17, 2010
ಮೊನ್ನೆ ಮೊನ್ನೆಯಸ್ತೆ ೨೦೧೦ ಬಂದಹಾಗಿದೆ ಅವಾಗಲೇ ಮುಗೀತನು ಬಂತು. ತಿರುಗಿ ನೋಡಿದ್ರೆ ಸಾಧನೆ ಮಾತ್ರ ಶೂನ್ಯ. ಏನಪ್ಪಾ ವರ್ಷ ಯಿಸ್ತು ಬೇಗೆ ಕಲೀಥಲ್ಲ ಅಂತ ಯೋಚನೆ ಮಾಡಿದ್ರೆ ಅಯ್ಯೋ ನಮ್ಮ ಆಯುಷ್ಯದಲ್ಲಿ ಒಂದು ವರ್ಷ ಮ್ಯ್ನುಸ್ ಆಯ್ತಲ್ಲ ಅಂತ ಭಯ ಅಗುಥೆ. ಯಿರಲಿ ಬೇಡಿ ಬದುಕು ಬಂದ ಹಗೆ ಸ್ವೀಕರಿಸಬೇಕು ಅನ್ನೋದು ನನ್ನ ಭಾವನೆ. ೨೦೧೦ ಮಾತ್ರ ನನ್ನ ಪಾಲಿಗೆ ಒಂದು ಕಹಿ ಅಂತಾನೆ ಹೇಳಬಹುದು ಆದ್ರೆ ನನ್ನ ಬದುಕಿಗಿ ಮಹತ್ವದ ಪಟ ಕಳಿಸಿದ ವರ್ಷನು ಇದೇನೇ . ಇ ವರ್ಷ ಸಕಸ್ತು ಕಸರತು ಮಾಡ್ಲಿಕ್ಕೆ ಅವಕಶ ಮಾಡಿಕೊಟ್ಟಿದೆ. ಏನೇ ಇರಲಿ ವರ್ಷ..ತಿಂಗಳು..ದಿನ ಯಾರನ್ನು ಕಯುಕೊಂಡು ಕೂರೋಲ್ಲ ಅಲ್ವ. ನಾನೇನು ಮಾಡಿದ್ದೇವೆ ಅನ್ನೋದು ನಮಗದ್ರು ತೃಪ್ತಿ ಕೊಡದಿದ್ರೆ ಬದುಕು ವೇಸ್ಟ್. ೨೦೧೦ ರಲ್ಲಿ ಸಕಸ್ತು ವಿದ್ಯಮಾನಗಳು ಎಲ್ಲ ರಂಗದಲ್ಲೂ ನಡೆದಿವೆ. ೨೦೧೧ ನಮ್ಮ ನಿನ್ನೆಲ್ಲರ ಪಾಲಿಗೆ ಆಶದಯಕ ಆಗಿರಲಿ ಅನ್ನೋ ಭರವಸೆ ಇಟ್ಟುಕೊಳ್ಳೋಣ. ಜೊತೆಗೆ ಇ ವರ್ಷ ನಡೆದ ..ಆಗಿಹೋದ ಕೆಟ್ಟ ಘಟನೆಗಳು ಯಾವತ್ಹಿಗು ರಿಪಿತ್ ಆಗದಿರಲಿ ಅಂತ ಹಾರೈಸೋಣ.
Subscribe to:
Posts (Atom)