Tuesday, December 21, 2010
ಸ್ವಾಗತಿಸುವ ಹೊಸ ವರ್ಷವ...
ಎಷ್ಟು ಬೇಗ ಕಳೆಯಿತು ೨೦೧೦. ನಿನ್ನೆ ಮೊನ್ನೆ ಬಂದಂತಿದೆ ಆದರು ಅನಿವಾರ್ಯವಾಗಿ ವಿದಾಯ ಹೇಳಲೇಬೇಕು. ವರ್ಷದ ಆರಂಬದಲ್ಲಿ ಹೊತ್ತ ಗುರಿಗಳು ನೂರಾರು ಸದಿಸದ್ದು ಮಾತ್ರ ಸ್ವಲ್ಪ. ಹಾಗಂತ ನಾನೇನು ಸೋಮಾರಿ ಆಗ್ಲಿಲ್ಲ. ೨೦೧೦ ಬದುಕಿಗೆ ಸಕಸ್ತು ಪಾಠ ಕಲಿಸಿದೆ. ನಿಜ ಸ್ನೇಹಿತರನ್ನು ಅರಸಲು ಮಾರ್ಗ ತೋರಿಸಿದೆ. ೨೦೧೦ ರಲ್ಲು ಸಾಕಸ್ತು ವಿದ್ಯಮಾನಗಳು ಎಲ್ಲ ರಂಗದಲ್ಲೂ ಘಟಿಸಿವೆ. ರಾಜಕೀಯ ಹೊಲಸೆದ್ದು ಹೋಗಿದೆ. ಸಿನಿಮಾ ರಂಗ ಸಾಧಿಸಿದ್ದು ಅಸ್ತಕ್ಕಸ್ತೆ. ಸಾಹಿತ್ಯ ಕ್ಷೇತ್ರ ಮಾತ್ರ ಸಮ್ಮೇಳನ ಮುಂದುದಿಕೆಯ ಗುಂಗಿನಲ್ಲೇ ಯಿದೆ. ಬರುವ ಹೊಸ ವರ್ಷ ನಮ್ಮ ನಿಮ್ಮೆಲ್ಲರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಲಿ ...೨೦೧೧ ನಮ್ಮೆಲ್ಲರ ಸಾಧನೆಯ ಪರ್ವವಾಗಲಿ...ನೀವು ಏನಂತೀರ?
Subscribe to:
Posts (Atom)